SAS Exam NOV-2025 Online Application!

0

 

Online Application Link: Click here
Employee Registration Manual: Click here
Registration Process Video: Click here

Last Dates:
Registration by Applicants: 
From 11.08.2025 to 20.08.2025
Registration Approval By AO(Division): 
From 11.08.2025 to 21.08.2025
Online Application/Modification and Exam Fee Payment: 
From 22.08.2025 to 30.08.2025
Application Approval By AO(Division): 
From 22.08.2025 to 04.09.2025

ಸೂಚನೆ:
1) ಈಗಾಗಲೆ ನೋಂದಣಿ ಮಾಡಿರುವ ಅಭ್ಯರ್ಥಿಗಳು ಮತ್ತೊಮ್ಮೆ ನೋಂದಣಿ ಮಾಡುವಂತಿಲ್ಲ.
2) ಈ ಹಿಂದೆ ನೋಂದಣಿ ಮಾಡಿರುವ ಅಭ್ಯರ್ಥಿಗಳು ಹುದ್ದೆ/ಕಾರ್ಯನಿರ್ವಹಿಸುತ್ತಿರುವ ಕಚೇರಿ ಬದಲಾವಣೆ ಆಗಿದ್ದಲ್ಲಿ ಸದರಿ ಬದಲಾವಣೆಗಳನ್ನು Apply for Exam ನಲ್ಲಿ ಮಾಡತಕ್ಕದ್ದು.
3) ಅಭ್ಯರ್ಥಿಯ ಹುದ್ದೆ/ಕಾರ್ಯನಿರ್ವಹಿಸುತ್ತಿರುವ ಕಚೇರಿ ಬದಲಾವಣೆ ಆಗಿದ್ದಲ್ಲಿ, ಸದರಿ ಅಭ್ಯರ್ಥಿಗಳು ಬದಲಾವಣೆಗಳನ್ನು ಮಾಡಿ, ಲೆಕ್ಕಾಧಿಕಾರಿಗಳು ಅನುಮೋದಿಸಿದ ನಂತರವೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

Post a Comment

0 Comments
Post a Comment
To Top