ಜನಗಣತಿ 2026 ಮನೆ ಪಟ್ಟಿ ಕಾರ್ಯಾಚರಣೆ ಸಂಬಂಧಿಸಿದಂತೆ ವಿಡಿಯೋಗಳು
1.ಒಂದು ಕಟ್ಟಡ ಒಂದು ಮನೆ ಗಣತಿ ಮಾಡುವ ವಿಧಾನ
2.ಒಂದು ಮನೆ+ಅಂಗಡಿ, ಖಾಲಿ ಮನೆ, ಬಾಡಿಗೆ ಮನೆ, ಹಾಕಿದ ಮನೆ, ಗಣತಿ ಮಾಡುವ ವಿಧಾನ
3. ಒಂದು ಕಟ್ಟಡ-ನಾಲ್ಕು ಮನೆಗಳು ಗಣತಿ ಮಾಡುವ ವಿಧಾನ
4. ಒಂದು ಕಟ್ಟಡ-ಒಂದು ಮನೆ-ಎರಡು ಕುಟುಂಬಗಳ ಗಣತಿ ಮಾಡುವ ವಿಧಾನ
5. ವಸತಿ ಶಾಲೆ, ವೃದ್ಧಾಶ್ರಮ, ಹಾಸ್ಟೆಲ್, ಬಂಧಿ ಖಾನೆ, ಗೆಣತಿ ಮಾಡುವ ವಿಧಾನ
*Team KSSEDEA BANGALORE*
HLO App doubts & clarifications|ಮನೆ ಪಟ್ಟಿ ಕಾರ್ಯಾಚರಣೆಯಲ್ಲಿ ಎದುರಿಸಬಹುದಾದ ಸಮಸ್ಯೆಗಳು ಮತ್ತು ಪರಿಹಾರಗಳು
Channel wise links:
More more informative Census videos links will be added regularly..

